ಯಾರು ಹಿತವರು , ಪಿ.ಎಸ್.ಮೂರ್ತಿ ನಿರ್ದೇಶನ ಮತ್ತು ಲಕ್ಷ್ಮಿ ಮುನೀಶ್ ನಿರ್ಮಾಪಣ ಮಾಡಿರುವ ೧೯೭೬ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಮೈಸೂರು ಅನಂತಸ್ವಾಮಿ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಮಗೋಪಾಲ್ ಮತ್ತು ಜಯಮಾಲ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ರಾಮಗೋಪಾಲ್ ನಾಯಕಿ(ಯರು) = ಜಯಮಾಲ ವಿಜಯಕಲಾ ಎಂ.ಎಸ್.ಸತ್ಯು ಶಕ್ತಿಪ್ರಸಾದ್ ರತ್ನಮಾಲ == ಉಲ್ಲೇಖಗಳು ==